ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday, 23 November 2011

ಚುಟುಕುಗಳ ವಿಭಿನ್ನ ಪ್ರಯತ್ನಗಳು8 comments:

 1. very nice prasad,

  kavitege takkante balasida chitra kuda chennagide..Gud one..

  ReplyDelete
 2. ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ..:))) ನಿಮ್ಮ ಸಹಕಾರ ಈ ಪುಟ್ಟ ಕವಿಯ ಮೇಲೆ ಸದಾ ಹೀಗೇ ಇರಲಿ..:)))

  ReplyDelete
 3. ನೀನು ಬರೆದಿದ್ದು ಅಂದ ಮೇಲೆ ಹೇಳಿಲೇಬೇಕಾಗಿಲ್ಲ.. ಅವು ಅತ್ಯತ್ತಮವಾಗಿ ಇರುತ್ವೆ..:)
  ಹಾಗೆ ಚುಟುಕುಗಳು ಕೂಡ ತುಂಬಾ ಚೆನ್ನಾಗಿ ಕೆಲವೇ ಸಾಲುಗಳಲ್ಲಿ ಮನಮುಟ್ಟುವ ಹಾಗೆ ಇವೆ..:)
  ಇನ್ನಷ್ಟು ಬರೀತಿರು..:):)

  ReplyDelete
 4. ಹ್ಹ ಹ್ಹ ಹ್ಹ ಹ್ಹಾ..:D ಧನ್ಯವಾದಗಳು ದೀಪು, ನಿನ್ನ ಅಭಿಮಾನಕ್ಕೆ ನಾನು ಚಿರಋಣಿ..:))) ನಿನ್ನ ಪ್ರೋತ್ಸಾಹ ಮತ್ತು ಸಹಕಾರ ಹೀಗೆಯೇ ಇರಲಿ, ಇನ್ನಷ್ಟು ಬರೆಯುವ ಪ್ರಯತ್ನ ಮಾಡುತ್ತೇನೆ..:)))

  ReplyDelete
 5. ತೂಕಬದ್ಧ ಭಾವ ಚಿಮ್ಮಿದಾಗ ಮಾತುಗಳು ತೂಕಬದ್ಧವಾಗಿರುತ್ತದೆ.ಅದು ಕಾವ್ಯಕ್ಕಿಳಿದಾಗ ಇನ್ನಷ್ಟು ಸ್ಫೂರ್ತಿಗೊಳ್ಳುತ್ತೇವೆ.ಅದು ಇಲ್ಲಿಯ ಸಾಲುಗಳಲ್ಲಿ ಉಂಟು.ಉತ್ತಮ ಕಾವ್ಯದ ಸಾಲುಗಳು ಪ್ರಸಾದ್. ವಂದನೆಗಳು.

  ReplyDelete
 6. ಧನ್ಯವಾದಳು ರವಿಯಣ್ಣ..:))) ನಿಮ್ಮ ಸ್ಪೂರ್ತಿಯ ಮಾತುಗಳು ಮನಸ್ಸಿನಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬಿ ಮತ್ತಷ್ಟು ಬರೆಯಲು ಪ್ರೇರೇಪಿಸುತ್ತದೆ..:)))

  ReplyDelete
 7. ಎಲ್ಲ ಹನಿಗಳೂ ತುಂಬಾ ಅರ್ಥಗರ್ಭತವಾಗಿದೆ ಗೆಳೆಯ!
  ತುಂಬಾ ಹಿಡಿಸಿತು! ಶುಭವಾಗಲಿ

  ReplyDelete
 8. ಎಲ್ಲೋ ಮನದ ಮೂಲೆಯಲ್ಲಿದ್ದ ನೆನಪುಗಳನ್ನು ಮರುಕಳಿಸಿ ತೊಟ್ಟಿಕ್ಕುತಿವೆ ಹನಿ ಹನಿಯಾಗಿ ನಿಮ್ಮ ಕಾಡುವ ಹನಿಗಳು..
  ಮನದ ಭಾವನೆಗಳಿಗೆ ಸಂದರ್ಭಕ್ಕೆ ತಕ್ಕಂತೆ ಮೇಳೈಸಿದ ಚಿತ್ರಗಳು ಕೂಡ ಅಷ್ಟೇ ಕಾಡುತ್ತವೆ.. ಮನಸಿಗೆ ನಾಟಿದವು...

  ರುಕ್ಮಿಣಿ ಎನ್.

  ReplyDelete