tag:blogger.com,1999:blog-677320109752425980.post7723648889471543393..comments2023-10-05T03:02:20.337-07:00Comments on ಮಂಜಿನ ಹನಿ: ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆಮಂಜಿನ ಹನಿ http://www.blogger.com/profile/06107407545812780636noreply@blogger.comBlogger8125tag:blogger.com,1999:blog-677320109752425980.post-11715762900796021182012-01-01T21:27:32.565-08:002012-01-01T21:27:32.565-08:00ಬದರಿ ಸರ್ ನಿಮ್ಮ ಹಾರೈಕೆಯನ್ನು ಗಮನಿಸಿದ ಮೇಲೆ ವಿಷಾದ ಮಾಗಿ...ಬದರಿ ಸರ್ ನಿಮ್ಮ ಹಾರೈಕೆಯನ್ನು ಗಮನಿಸಿದ ಮೇಲೆ ವಿಷಾದ ಮಾಗಿದ ನಂತರ ಹರ್ಷದ ಹೊನಲರಿಯಬಹುದೆಂಬ ಆಸೆ ಚಿಗುರೊಡೆದಿದೆ.. ನಲ್ಮೆಯ ಧನ್ಯವಾದಗಳು ನಿಮಗೆ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-65735192368368271692012-01-01T21:25:34.957-08:002012-01-01T21:25:34.957-08:00ತುಂಬು ಮನದ ಧನ್ಯವಾದಗಳು ಪ್ರಶಾಂತಣ್ಣ..:))) ಲೇಖನದಲ್ಲಿ ಜನ...ತುಂಬು ಮನದ ಧನ್ಯವಾದಗಳು ಪ್ರಶಾಂತಣ್ಣ..:))) ಲೇಖನದಲ್ಲಿ ಜನವರಿ ೧ ಹೇಗೆ ನನ್ನ ಜೀವನದಲ್ಲಿ ನೆನಪಿನಲ್ಲುಳಿಯುವ ದಿನ ಎಂಬುದನ್ನು ಈ ರೀತಿಯಾಗಿ ನಮೂದಿಸಿದೆ.. ಸ್ಪಷ್ಟತೆಗೆ ಆಕೆ ನನ್ನೊಂದಿಗಿಲ್ಲ ಎಂದು ಕಡೆಯಲ್ಲಿ ಸೇರಿಸಿದೆನಷ್ಟೆ.. ಕೆಲವು ಪ್ರೀತಿಗಳು ಯಾವುದೆ ಕಾರಣ ಇಲ್ಲದೆಯೂ ಒಡೆಯುತ್ತವೆ ಸ್ವಲ್ಪ ಅಜಾಗರೂಕತೆ, ಕಮ್ಯುನಿಕೇಷನ್ ಗ್ಯಾಪ್, ನಮ್ಮ ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಒಬ್ಬರೆಡೆಗೆ ಒಬ್ಬರು ಸಾಕಷ್ಟು ಮಟ್ಟಿಗೆ ಗಮನ ಹರಿಸದಿರುವುದು(ಅದರರ್ಥ ಪ್ರೀತಿ ಇಲ್ಲವಾಯಿತೆಂದಲ್ಲ), ಇಲ್ಲ ಮನೆಯವರು ನಮ್ಮ ನಮ್ಮ ಕಾಲುಗಳ ಮೇಲೆ ನಾವು ನಿಂತ ನಂತರ ಮುಂದುವರೆಯಬುಹುದೆಂದು ಹೇಳಿರಬಹುದು.. ಎಲ್ಲಕ್ಕೂ ಕಾಲವೇ ಉತ್ತರಿಸಬೇಕು.. ’ಕಾಲಾಯಾ ತಸ್ಮೈ ನಮಃ’..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-33771428408147855272012-01-01T21:23:57.823-08:002012-01-01T21:23:57.823-08:00ಸತ್ತಾರಣ್ಣ ನೀವು "ಕಪ್ಪು ಗುಲಾಬಿ" ಎಂದ ತಕ್ಷಣ ...ಸತ್ತಾರಣ್ಣ ನೀವು "ಕಪ್ಪು ಗುಲಾಬಿ" ಎಂದ ತಕ್ಷಣ ಮನಸ್ಸಿಗೆ ಸ್ವಲ್ಪ ನೋವೆನಿಸಿತು ಆದರೆ ಅದೇ ವಾಸ್ತವ..:( ಆಕೆ ಬಿಟ್ಟುಹೋಗಲು ಏನು ಕಾರಣವೋ ನನಗೂ ಸರಿಯಾಗಿ ತಿಳಿಯದು ಒಟ್ಟಿನಲ್ಲಿ ನಮಗೆ ನಮ್ಮನ್ನುಳಿಸಿಕೊಳ್ಳುವ ಋಣವಿಲ್ಲವೆಂದು ಕಾಣುತ್ತದೆ.. ಒಮ್ಮೊಮ್ಮೆ ನಿಮ್ಮ ಮಾತು ನಿಜವೆನಿಸುತ್ತದೆ, ಏನಾದರಾಗಲಿ ಎದುರಿಸಲು ನಿಂತಮೇಲೆ ಹಿಂದಿರುಗಲಾಗದು ಬಂದದ್ದು ಬರಲಿ "ನಡೆ ಮುಂದೆ, ನಡೆ ಮುಂದೆ" ಎಂದು ಸಾಗುತ್ತಿರುವುದಷ್ಟೆ.. ನನ್ನ ಲೇಖನ ಇಷ್ಟು ಚೆಂದವಾಗಿ ಮೂಡಿಬರಲು ತಿದ್ದಿ ತೀಡಿದ ನಿಮಗೆ ನಾನು ಅಭಾರಿ..:))) ಪ್ರೀತಿಯ ಧನ್ಯವಾದಗಳು ನಿಮಗೆ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-50793168890563213572012-01-01T16:59:15.168-08:002012-01-01T16:59:15.168-08:00ಪ್ರೀತಿಯ ಪಳಯುಳಿಕೆಗಳು ನಿರಂತರ ಕಾಡುವ ಹಚ್ಚ ಹಳೇ ನೋವುಗಳು....ಪ್ರೀತಿಯ ಪಳಯುಳಿಕೆಗಳು ನಿರಂತರ ಕಾಡುವ ಹಚ್ಚ ಹಳೇ ನೋವುಗಳು.

ವಿಷಾದ ಮಾಗಿ ಹರ್ಷವಷ್ಟೇ ನಿಮಗೆ ಹೊಸ ವರ್ಷದ ದಿನಚರಿಯಾಗಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-677320109752425980.post-2725793920665493542012-01-01T14:10:33.220-08:002012-01-01T14:10:33.220-08:00ನೀವು ಏನಾದರೂ ತಿಳಿದುಕೊಳ್ಳಿ.. ಆದರೆ ನಾವು ಮೊದಲು ಓದುತ್ತಿ...ನೀವು ಏನಾದರೂ ತಿಳಿದುಕೊಳ್ಳಿ.. ಆದರೆ ನಾವು ಮೊದಲು ಓದುತ್ತಿರುವಾಗಲೇ ಅಂದುಕೊಂಡಂತೆ ಆ ಗೆಳಯ ನೀವೇ.. ಅದು ಫೋನ್ ವಿಚಾರದ ಆಧಾರದ ಮೇಲೆ ನಮ್ಮ ಊಹೆ ಆಗಿತ್ತು.. ನಂತರ ಓದುತ್ತಾ ಅದು ನಿಜವಾಗಿದೆ ಎಂದು ಸಂತೋಷ ಆಯಿತು.. ಪ್ರೀತಿಯ ಆ ದಿನಗಳು ಮತ್ತು ಆ ನಿಮಿಷಗಳು ಸುಂದರ ... ಅತೀ ರೋಮಾಂಚಕಾರಿಯಾದ ಅನುಭವದ ನಡುವೆ ಪ್ರೇಮ ಜೋಡಿಯ ಸೌಂದರ್ಯ ಸನ್ನಿವೇಶಗಳು... ಆದರೆ ಕೊನೆಗೆ ಬಿಟ್ಟು ಹೋದ ಕಾರಣ ಸರಿಯಾಗಿ ಅರ್ಥ ಆಗಿಲ್ಲ... ನಿಮ್ಮೊಂದಿಗೆ ಅವಳು ಏಕಿಲ್ಲ ಅನ್ನುವುದೇ ಒಂದು ಪ್ರಶ್ನೆ ಆಗಿದೆ.. ನೀವು ಸರಿಯಾದ ಉತ್ತರ ನೀಡಬೇಕು.. ಮತ್ತು ನಿಮ್ಮ ಪ್ರೀತಿಯು ಉತ್ತಮ ಆರಂಭ ಹಾಗು ಮುಂದಿನ ಕ್ಷಣಗಳು ಸೊಗಸಾಗಿಯೇ ಇದ್ದಂತೆ ಕಂಡರೂ ಸಹ ಅಂತ್ಯ ಏನಾಗಿದೆ.. ಏಕೆ ಆ ರೀತಿ.. ಸಂಭಂದ ಸಮಾಜ ಜಾತಿ ಸಂಪ್ರದಾಯ ಏನು ಕಾರಣ... ಅವಳು ಎಲ್ಲಿ .. ಹೇಗೆ .. ಯಾರು .. ಯಾವ ರೀತಿ .. ಅನ್ನುವುದು ಕಥೆಯು ಇಲ್ಲಿ ಮುಂದುವರೆಯುವುದು ಎಂದು ಹೇಳಿ ನಿಲ್ಲಿಸಿದಂತೆ ಅನಿಸುತ್ತಿದೆ.. :)

ನಿಮ್ಮ ಪ್ರೀತಿಯು ಮತ್ತು ಅವಳ ಪ್ರೀತಿಯು ಎರಡೂ ಸತ್ಯವೇ ಆಗಿದ್ದರೆ ನಮ್ಮ ಒಂದು ಸಲಹೆ.. ನೇರ ನೇರ ಮಾತುಗಳು ಇಲ್ಲಿ ಅತ್ಯವಶ್ಯಕ ಮತ್ತು ಲೆಕ್ಕಾಚಾರದ ಜೀವನಗಳ ಕುರಿತು ಒಂದು ದಿನ ಪೂರ್ತಿ ಅವಳೊಂದಿಗೆ ಮಾತನಾಡಿ ನಿರ್ಧಾರ ಮಾಡಿಕೊಳ್ಳಿ... ನೆನಪುಗಳ ಜೊತೆಯಲ್ಲಿ ಬಾಳುವುದೋ ಅಥವಾ ಭಾವನೆಗಳ ಮತ್ತು ಮನಸ್ಸುಗಳ ಜೊತೆ ಜೊತೆಯಲ್ಲಿ ಬದುಕುವುದೋ.. ಎಂದು... :)

ನಾವು ಈಗಷ್ಟೇ ಒಂದು ಕವನ ಬರೆದಿದ್ದೆವು.. ಅದು ಇಲ್ಲಿ ನೆನಪಾಯಿತು... ಕೆಲವು ಸಾಲುಗಳು ನಿಮಗಾಗಿ ಇಲ್ಲಿ ಹಾಕುತ್ತಿದ್ದೇವೆ... ಆದರೆ ನಿಮಗಾಗಿ ಸ್ವಲ್ಪ ಅದಲು ಬದಲು ಮಾಡಿರುವ ಸಾಲುಗಳು.. ಅದು ಸ್ನೇಹವನ್ನು ನೆನೆದು ಬರೆದ ಕವನ.. ನಿಮಗಾಗಿ ಇಲ್ಲಿ ಮಾತ್ರ ಪ್ರೀತಿಯ ಕವನವಾಗಿ ಬದಲಾವಣೆಯ ಮಾಡಿ ಹೇಳಿರುವುದು.. :)

ಬಾಳೋದು ಚದುರಂಗದಾಟ..
ಅದರಲ್ಲಿ ಬಹು ಮುಖ್ಯ ಪಾತ್ರ
ರಾಜ ರಾಣಿ ..
ರಾಣಿಯೇ ಅಲ್ಲಿ ರಾಜನಿಗೆ ಕಾವಲು
ನೀನೇ ಈಗ..
ನಮ್ಮ ಈ ಸುಂದರ ಪ್ರೀತಿಯನ್ನು
ಜೀವಂತ ಉಳಿಸಲು ಕಾವಲು.. :)

Prasad V Murthy...
ಅದೇನೇ ಆಗಲಿ ನಿಮ್ಮ ಗೆಳತಿಗೆ ಜನುಮದಿನದ ಶುಭಾಶಯಗಳು
ಮತ್ತು ನಿಮ್ಮ ಪ್ರೇಮದ ಹುಟ್ಟು ಹಬ್ಬಕ್ಕೂ ಕೂಡ ಶುಭಾಶಯಗಳು..
ಹಾಗೂ ನಿಮ್ಮ ಜನುಮದಿನದ ಶುಭಾಶಯಗಳ ಜೊತೆಯಲ್ಲಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. 2012.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-677320109752425980.post-65070009485176971732012-01-01T07:51:02.712-08:002012-01-01T07:51:02.712-08:00ಸ್ವಲ್ಪ ಬೇಸರವಾಯಿತು. ದೂರವಾದ ಕಾರಣ ಏನಿರಬಹುದೋ ಗೊತ್ತಿಲ್ಲ...ಸ್ವಲ್ಪ ಬೇಸರವಾಯಿತು. ದೂರವಾದ ಕಾರಣ ಏನಿರಬಹುದೋ ಗೊತ್ತಿಲ್ಲ. ಇಲ್ಲಿಯವರೆಗೂ ಅವಳನ್ನ ಎಳೆತಂದಿದ್ದೀರೆಂದರೆ ಆ ಸುಂದರ ಹುಡುಗಿ ಖಂಡಿತಾ ದುರದೃಷ್ಟವಂತೆ. ಈ ಮಾತು ನೆನಪಾಗುತ್ತಿದೆ "ಹುಡುಗಿಯರಿಗೆ ಹುಡುಗರೆಂದರೇ ಹೀಗೆ, ಊಟದ ನಂತರ ಎತ್ತಿ ಬಿಸಾಡುವ ಬಾಳೆ ಎಲೆಯ ಹಾಗೆ!!" / ಪ್ರಸಾದ್, ಮತ್ತೆ ಆ 'ಪಾಪ'ದ ಹುಡುಗಿಯನ್ನ ನೆನಪಿಸಿಕೊಟ್ಟಿರಿ. ಧನ್ಯವಾದ. ಮತ್ತು ನಿಮ್ಮ ಪ್ರೀತಿಯ ಗೋರಿಗೊಂದು ನನ್ನ ಕಪ್ಪುಗುಲಾಬಿ....ಅಬ್ದುಲ್ ಸತ್ತಾರ್ ಕೊಡಗು, ಶನಿವಾರಸಂತೆhttps://www.blogger.com/profile/15653188973358141595noreply@blogger.comtag:blogger.com,1999:blog-677320109752425980.post-11270622741052617842011-12-31T21:52:10.125-08:002011-12-31T21:52:10.125-08:00@ಮೌನರಾಗ: ತುಂಬು ಮನದ ಧನ್ಯವಾದಗಳು ನಿಮಗೆ..:))) ಹೊಸ ವರ್ಷ...@ಮೌನರಾಗ: ತುಂಬು ಮನದ ಧನ್ಯವಾದಗಳು ನಿಮಗೆ..:))) ಹೊಸ ವರ್ಷದೊಂದಿಗೆ ನನ್ನ ಪ್ರೀತಿಯ ನೆನಪುಗಳು ನವೀಕರಣಗೊಳ್ಳುತ್ತವೆ.. ನನ್ನ ಪ್ರೀತಿಗೆ ಶುಭಾಶಯ ಕೋರಿದ್ದೀರಿ ಮತ್ತು ನನಗೆ ನಿಮ್ಮ ಹಾರೈಕೆ ನೀಡಿದ್ದೀರಿ, ತುಂಬಾ ಖುಷಿಯಾಯ್ತು..:))) ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-677320109752425980.post-39016609493618684242011-12-31T03:34:15.550-08:002011-12-31T03:34:15.550-08:00ಪ್ರಸಾದ್..., ಒಬ್ಬ ಪ್ರೇಮಿಯ ತಳಮಳ,ತಲ್ಲಣಗಳನ್ನು ನವಿರಾಗಿ ...ಪ್ರಸಾದ್..., ಒಬ್ಬ ಪ್ರೇಮಿಯ ತಳಮಳ,ತಲ್ಲಣಗಳನ್ನು ನವಿರಾಗಿ ಚಿತ್ರಿಸಿದ್ದಿರಿ....ಬಹಳ ಆಪ್ತ ಲೇಖನ....
ನಿಮ್ಮ ಪ್ರೀತಿಗೆ ನನ್ನ ಶುಭಾಶಯಗಳು....ನಿಮ್ಮ ಪ್ರೀತಿ ಮತ್ತೇ ನಿಮಗೆ ಸಿಗಲಿ...

happy new year...ಮೌನರಾಗhttps://www.blogger.com/profile/00886366817474370604noreply@blogger.com